Latest Posts

WEB DESK 4

379 Posts
ದೇಶದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ ಪಕ್ಷ ಯಾವುದೇ ಇದೆ ನೋಡಿ..!!!
ಕಾಂಗ್ರೆಸ್ ಅಥವಾ ಬಿಜೆಪಿ..??ರಾಷ್ಟ್ರೀಯ

ದೇಶದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ ಪಕ್ಷ ಯಾವುದೇ ಇದೆ ನೋಡಿ..!!!
ಕಾಂಗ್ರೆಸ್ ಅಥವಾ ಬಿಜೆಪಿ..??

ನವದೆಹಲಿ: 2019-2020ರ ಆರ್ಥಿಕ ವರ್ಷದಲ್ಲಿ ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಎರಡನೇ ಸ್ಥಾನದಲ್ಲಿ ಬಿಎಸ್ಪಿ ಇದ್ದರೆ ಮೂರನೇ ಸ್ಥಾನದಲ್ಲಿ ಕಾಂಗ್ರೆಸ್ ಇದೆ. ಬಿಜೆಪಿ ಆಸ್ತಿ
ಯುವ ಕಾಂಗ್ರೆಸ್ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದಲ್ಲಿ ಬಂಟ್ವಾಳದಲ್ಲಿ ಯಶಸ್ವಿ ರಕ್ತದಾನ ಶಿಬಿರ: 122 ಯುನಿಟ್ ರಕ್ತ ಸಂಗ್ರಹಕರಾವಳಿ

ಯುವ ಕಾಂಗ್ರೆಸ್ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದಲ್ಲಿ ಬಂಟ್ವಾಳದಲ್ಲಿ ಯಶಸ್ವಿ ರಕ್ತದಾನ ಶಿಬಿರ: 122 ಯುನಿಟ್ ರಕ್ತ ಸಂಗ್ರಹ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರ ಇಂದು ಬಂಟ್ವಾಳ ಬೆಸ್ಟ್ ಆಂಗ್ಲ
ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಹಾಗೂ ಎಸ್.ಕೆ. ಎಸ್.ಬಿ.ವಿ ವತಿಯಿಂದ : ಗಣರಾಜ್ಯೋತ್ಸವ ಆಚರಣೆಕರಾವಳಿ

ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಹಾಗೂ ಎಸ್.ಕೆ. ಎಸ್.ಬಿ.ವಿ ವತಿಯಿಂದ : ಗಣರಾಜ್ಯೋತ್ಸವ ಆಚರಣೆ

ಬಂಟ್ವಾಳ : ಗಣರಾಜ್ಯೋತ್ಸವ ಅಂಗವಾಗಿ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ವಠಾರದಲ್ಲಿ ಧ್ವಜಾರೋಹಣವನ್ನು ಹಯತುಲ್ ಇಸ್ಲಾಂ ಕನ್ನಡ ಅನುದಾನಿತ ಶಾಲಾ ಉಸ್ತುವಾರಿಯಾದ ಅಬ್ದುಲ್ ರಶೀದ್ ರವರ
ಅಸ್ಸಾಂ ನಲ್ಲಿ ಮತ್ತೊಮ್ಮೆ ಬಿಜೆಪಿಗೆ ಅಘಾತ

ಬಿಜೆಪಿ ತೊರೆದ 18 ಮಂದಿ ಹಿರಿಯ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ಸರಕಾರದ ಜನವಿರೋಧಿ ಧೋರಣೆಯೇ ಕಾರಣ:ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾರಾಜ್ಯ ಸುದ್ದಿ

ಅಸ್ಸಾಂ ನಲ್ಲಿ ಮತ್ತೊಮ್ಮೆ ಬಿಜೆಪಿಗೆ ಅಘಾತ

ಬಿಜೆಪಿ ತೊರೆದ 18 ಮಂದಿ ಹಿರಿಯ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ಸರಕಾರದ ಜನವಿರೋಧಿ ಧೋರಣೆಯೇ ಕಾರಣ:ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ

ಅಸ್ಸಾಂ: ಗುವಾಹಟಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಭೂಪೇನ್ ಕುಮಾರ್ ಬೋರಾ, ಸಂಸದ ಪ್ರದ್ಯುತ್ ಬೊರ್ಡೊಲೊಯ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ
ಡಾ.ಲಿಫಾಮ್ ರೋಷನಾರ ಗೆ ಆಯುರ್ವೇದ MD (Physiotherapy) ಪರೀಕ್ಷೆಯಲ್ಲಿ:  ರಾಜ್ಯಕ್ಕೆ ಪ್ರಥಮ ಶ್ರೇಣಿ
ಚಿನ್ನದ ಪದಕ ಗೆದ್ದು ಸಾಧನೆಗೈದ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ ಯುವತಿರಾಜ್ಯ ಸುದ್ದಿ

ಡಾ.ಲಿಫಾಮ್ ರೋಷನಾರ ಗೆ ಆಯುರ್ವೇದ MD (Physiotherapy) ಪರೀಕ್ಷೆಯಲ್ಲಿ: ರಾಜ್ಯಕ್ಕೆ ಪ್ರಥಮ ಶ್ರೇಣಿ
ಚಿನ್ನದ ಪದಕ ಗೆದ್ದು ಸಾಧನೆಗೈದ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ ಯುವತಿ

ಬೆಂಗಳೂರು: ಮೂಡಬಿದಿರೆಯ ಆಳ್ವಾಸ್ ಕಾಲೇಜಿನ MD (Physiotherapy) ವಿಭಾಗದ ವಿಧ್ಯಾರ್ಥಿನಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ ಡಾ.ಲಿಫಾಮ್ ರೋಷನಾರ ಅವರು ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ
ಉತ್ತರಾಖಂಡ ರಾಜಕೀಯದಲ್ಲಿ ಮಹಾ ಸ್ಪೋಟಕ ತಿರುವು.?!!

ಬಿಜೆಪಿಗೆ ರಾಜಿನಾಮೆ ನೀಡಲು ಮುಂದಾದ ಹಾಲಿ, ಮಾಜಿ ಶಾಸಕರು ಸಹಿತ ಹಲವು ಪ್ರಭಾವಿ ನಾಯಕರು.

ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ.ರಾಜ್ಯ ಸುದ್ದಿ

ಉತ್ತರಾಖಂಡ ರಾಜಕೀಯದಲ್ಲಿ ಮಹಾ ಸ್ಪೋಟಕ ತಿರುವು.?!!

ಬಿಜೆಪಿಗೆ ರಾಜಿನಾಮೆ ನೀಡಲು ಮುಂದಾದ ಹಾಲಿ, ಮಾಜಿ ಶಾಸಕರು ಸಹಿತ ಹಲವು ಪ್ರಭಾವಿ ನಾಯಕರು.

ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ.

ಉತ್ತರಾಖಂಡ: ಉಚ್ಚಾಟಿತ ಬಿಜೆಪಿ ನಾಯಕ ಹಾಗೂ ರಾಜ್ಯದ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಇದೀಗ ಹಾಲಿ, ಮಾಜಿ ಶಾಸಕರ
SKSSF ಸುರತ್ಕಲ್ ವಲಯ ನೂತನಸಾಲಿನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಇಲ್ಯಾಸ್ ಸೂರಿಂಜೆಕರಾವಳಿ

SKSSF ಸುರತ್ಕಲ್ ವಲಯ ನೂತನಸಾಲಿನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಇಲ್ಯಾಸ್ ಸೂರಿಂಜೆ

ಸುರತ್ಕಲ್ : SKSSF ಸುರತ್ಕಲ್ ವಲಯ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಅಬ್ಬಾಸ್ ಉಸ್ತಾದರ ಅಧಕ್ಷತೆಯಲ್ಲಿ 2022-2024 ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸುರತ್ಕಲ್ ವಲಯ
ಶಾಲಾ ಕಾಲೇಜಿನಲ್ಲಿ ಹಿಜಾಬ್ ಧರಿಸುವುದು ಅಶಿಸ್ತು ಎಂದ ಶಿಕ್ಷಣ ಸಜಿವ ಬಿ.ಸಿ ನಾಗೇಶ್ ವಿರುದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಆಕ್ರೋಶ

ಬಹು ಸಂಖ್ಯಾತರಿಗೊಂದು ನ್ಯಾಯ, ಅಲ್ಪಸಂಖ್ಯಾತರಿಗೊಂದು ನ್ಯಾಯವೇಕೆ.?ಕರಾವಳಿ

ಶಾಲಾ ಕಾಲೇಜಿನಲ್ಲಿ ಹಿಜಾಬ್ ಧರಿಸುವುದು ಅಶಿಸ್ತು ಎಂದ ಶಿಕ್ಷಣ ಸಜಿವ ಬಿ.ಸಿ ನಾಗೇಶ್ ವಿರುದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಆಕ್ರೋಶ

ಬಹು ಸಂಖ್ಯಾತರಿಗೊಂದು ನ್ಯಾಯ, ಅಲ್ಪಸಂಖ್ಯಾತರಿಗೊಂದು ನ್ಯಾಯವೇಕೆ.?

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಅಶಿಸ್ತು ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಹುಸಂಖ್ಯಾತರಿಗೆ
ಮೇಕೆದಾಟು ಪಾದಯಾತ್ರೆಯನ್ನು ತಡೆಯುವ ಸಲುವಾಗಿ ಮಾತ್ರ ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೊಳಿಸಿತ್ತೇ ಹೊರತು ಜನಸಾಮಾನ್ಯರ ಹಿತಕ್ಕಾಗಿ ಅಲ್ಲ — ಶೌವಾದ್ ಗೂನಡ್ಕಕರಾವಳಿ

ಮೇಕೆದಾಟು ಪಾದಯಾತ್ರೆಯನ್ನು ತಡೆಯುವ ಸಲುವಾಗಿ ಮಾತ್ರ ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೊಳಿಸಿತ್ತೇ ಹೊರತು ಜನಸಾಮಾನ್ಯರ ಹಿತಕ್ಕಾಗಿ ಅಲ್ಲ — ಶೌವಾದ್ ಗೂನಡ್ಕ

ಮಂಗಳೂರು : ವೀಕೆಂಡ್ ಕರ್ಫ್ಯೂ ರದ್ದು ಹಾಗೂ ಹಲವು ನಿಬಂಧನೆಗಳನ್ನು ರಾಜ್ಯ ಸರ್ಕಾರವು ಸಡಿಲಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯನ್ನು ತಡೆಯುವ ಸಲುವಾಗಿ ಮಾತ್ರ ರಾಜ್ಯ
ಉಡುಪಿ: ಸ್ಕಾರ್ಫ್ ವಿವಾದ

NSUI ರಾಜ್ಯ ನಿಯೋಗ ಕಾಲೇಜಿಗೆ ಭೇಟಿ.

ವಿಧ್ಯಾರ್ಥಿಗಳ ಪರವಾಗಿ ಕಾನೂನು ಹೋರಾಟಕ್ಕೆ NSUI ನಿರ್ಧಾರಕರಾವಳಿ

ಉಡುಪಿ: ಸ್ಕಾರ್ಫ್ ವಿವಾದ

NSUI ರಾಜ್ಯ ನಿಯೋಗ ಕಾಲೇಜಿಗೆ ಭೇಟಿ.

ವಿಧ್ಯಾರ್ಥಿಗಳ ಪರವಾಗಿ ಕಾನೂನು ಹೋರಾಟಕ್ಕೆ NSUI ನಿರ್ಧಾರ

ಉಡುಪಿ: ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಚರ್ಚೆಗಳಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಲು ಕಾಂಗ್ರೆಸ್ ನಾಯಕರ ಸೂಚನೆಯಂತೆ ರಾಜ್ಯ NSUI