Latest Posts

WEB DESK 4

379 Posts
ಭಾವೈಕ್ಯತೆಯ ಸಂದೇಶವಾಗಿ ಶಾಸಕ ಯು.ಟಿ.ಖಾದರ್ ಕೇಸರಿ ಶಾಲು ಧರಿಸಿದ ವಿಚಾರ:

ಹೇಡಿತನದ ನಡೆ ಎಂದು ಟೀಕಿಸಿದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್

ಎಸ್ಡಿಪಿಐ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.ಕರಾವಳಿ

ಭಾವೈಕ್ಯತೆಯ ಸಂದೇಶವಾಗಿ ಶಾಸಕ ಯು.ಟಿ.ಖಾದರ್ ಕೇಸರಿ ಶಾಲು ಧರಿಸಿದ ವಿಚಾರ:

ಹೇಡಿತನದ ನಡೆ ಎಂದು ಟೀಕಿಸಿದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್

ಎಸ್ಡಿಪಿಐ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.

ಮಂಗಳೂರು: ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಭಾವೈಕ್ಯತೆಯ ಸಂದೇಶವಾಗಿ ಕೇಸರಿ ಶಾಲು ಧರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿತ್ತು.ಈ ಬಗ್ಗೆ
ಗದಗ ಮುಸ್ಲಿಂ ಯುವಕನ ಹತ್ಯೆ: 𝚂𝚈𝚂 ಹಾಸನ ಜಿಲ್ಲಾಸಮಿತಿ ಖಂಡನೆ.ರಾಜ್ಯ ಸುದ್ದಿ

ಗದಗ ಮುಸ್ಲಿಂ ಯುವಕನ ಹತ್ಯೆ: 𝚂𝚈𝚂 ಹಾಸನ ಜಿಲ್ಲಾಸಮಿತಿ ಖಂಡನೆ.

ಗದಗ : ಗದಗ ಜಿಲ್ಲೆಯ ನರಗುಂದದಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಸಂಘಪರಿವಾರದ ಗೂಂಡಾ ಪಡೆ ಗಂಭೀರವಾಗಿ ದಾಳಿ ನಡೆಸಿ ಓರ್ವನನ್ನು ಹತ್ಯೆ ಮಾಡಿ ಮತ್ತೊಬ್ಬರನ್ನು ಗಂಭೀರವಾಗಿ
ಇತ್ತೀಚೆಗೆ ದುರಂತದಲ್ಲಿ ಮೃತಪಟ್ಟ ಕೇಂದ್ರ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಸಹೋದರ ಬಿಜೆಪಿ ಸೇರ್ಪಡೆರಾಷ್ಟ್ರೀಯ

ಇತ್ತೀಚೆಗೆ ದುರಂತದಲ್ಲಿ ಮೃತಪಟ್ಟ ಕೇಂದ್ರ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಸಹೋದರ ಬಿಜೆಪಿ ಸೇರ್ಪಡೆ

ನವದೆಹಲಿ: ಕೇಂದ್ರ ಸೇನಾ ಮುಖ್ಯಸ್ಥ ದಿವಂಗತ ಬಿಪಿನ್ ರಾವತ್ ರ ಸಹೋದರ ನಿವೃತ್ತ ಕರ್ನಲ್ ವಿಜಯ್ ರಾವತ್ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ
ಎಸ್.ಕೆ.ಎಸ್.ಎಸ್.ಎಫ್ ತಿಂಗಳಾಡಿ ಕ್ಲಸ್ಟರ್ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ : ಇಬ್ರಾಹಿಂ ಹಾಜಿ ತಿಂಗಳಾಡಿ ದರ್ಬೆಕರಾವಳಿ

ಎಸ್.ಕೆ.ಎಸ್.ಎಸ್.ಎಫ್ ತಿಂಗಳಾಡಿ ಕ್ಲಸ್ಟರ್ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ : ಇಬ್ರಾಹಿಂ ಹಾಜಿ ತಿಂಗಳಾಡಿ ದರ್ಬೆ

ತಿಂಗಳಾಡಿ: SKSSF ತಿಂಗಳಾಡಿ ಕ್ಲಸ್ಟರ್ ಇದರ ವಾರ್ಷಿಕ ಮಹಾಸಭೆಯು. ಸಮಿತಿಯ ಅಧ್ಯಕ್ಷರಾದ ಯಾಸೀರ್ ಕೌಸರಿ ಅಧಕ್ಷತೆಯಲ್ಲಿ.2022-2024 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ತಿಂಗಳಾಡಿಯ ಜಿಸ್ತಿ ಮದ್ರಸದಲ್ಲಿ
59 ರ ಸಂಭ್ರಮ ದಲ್ಲಿ ಜಾಮಿಆಃ ನೂರಿಯಾ:ಜನವರಿ 28,29,30 ಘಟಿಕೋತ್ಸವ,ಪದವಿ ಪ್ರದಾನ ಸಂಭ್ರಮ
ಜನವರಿ -21, ಶುಕ್ರವಾರ ಮಸೀದಿಗಳಲ್ಲಿ  ಕಾಲೇಜಿನ ಸಹಾಯಾರ್ಥ ಸಹಾಯಧನ ಸಂಗ್ರಹ:ಯಶಸ್ವಿ ಗೊಳಿಸಲು ಕರ್ನಾಟಕ ರಾಜ್ಯ ಫೈಝೀಸ್ ಕರೆರಾಷ್ಟ್ರೀಯ

59 ರ ಸಂಭ್ರಮ ದಲ್ಲಿ ಜಾಮಿಆಃ ನೂರಿಯಾ:ಜನವರಿ 28,29,30 ಘಟಿಕೋತ್ಸವ,ಪದವಿ ಪ್ರದಾನ ಸಂಭ್ರಮ
ಜನವರಿ -21, ಶುಕ್ರವಾರ ಮಸೀದಿಗಳಲ್ಲಿ  ಕಾಲೇಜಿನ ಸಹಾಯಾರ್ಥ ಸಹಾಯಧನ ಸಂಗ್ರಹ:ಯಶಸ್ವಿ ಗೊಳಿಸಲು ಕರ್ನಾಟಕ ರಾಜ್ಯ ಫೈಝೀಸ್ ಕರೆ

ಫೈಝಬಾದ್ : ದಕ್ಷಿಣ ಭಾರತದ ಅತ್ಯುನ್ನತ ಧಾರ್ಮಿಕ ಶಿಕ್ಷಣ ಕೇಂದ್ರವಾದ ಪಟ್ಟಿಕ್ಕಾಡ್ ಜಾಮಿಆಃ ನೂರಿಯಾ ಅರಬಿಕ್   ಕಾಲೇಜಿನ 59ನೇ ಘಟಿಕೋತ್ಸವ 57ನೇ ಪದವಿ ಪ್ರದಾನ ಸಮಾರಂಭವು ಜನವರಿ
ನಾಲೆಡ್ಜ್ ಸಿಟಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿತರಾಷ್ಟ್ರೀಯ

ನಾಲೆಡ್ಜ್ ಸಿಟಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿತ

ಕಲ್ಲಿಕೋಟೆ : ತಾಮರಶ್ಯೇರಿಯಲ್ಲಿನ ನಿರ್ಮಾಣ ಹಂತದಲ್ಲಿರುವ ನಾಲೆಡ್ಜ್ ಸಿಟಿ ಕಟ್ಟಡ ಕುಸಿದು 15 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾಮರಶ್ಯೇರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ 12
ಕೊರಗಜ್ಜನ ಅವಮಾನ ಪ್ರಕರಣದ ಹಿನ್ನೆಲೆ:
ಬಿಜೆಪಿ ನಾಯಕರ ವಿರುದ್ಧ ಆಕ್ರೋಶಗೊಂಡ ಫಝಲ್ ಅಸೈಗೋಳಿ
ಯಾವುದೇ ನೈಜ ಅಪರಾಧಿಯನ್ನು ಬಂಧಿಸದೆ ಅಸ್ಗರ್ ಮುಡಿಪು ಅವರನ್ನು ಏಕಾಏಕಿ ಅಮಾನತು ಮಾಡಿದ ಬಿಜೆಪಿ ಪಕ್ಷದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ.ಕರಾವಳಿ

ಕೊರಗಜ್ಜನ ಅವಮಾನ ಪ್ರಕರಣದ ಹಿನ್ನೆಲೆ:
ಬಿಜೆಪಿ ನಾಯಕರ ವಿರುದ್ಧ ಆಕ್ರೋಶಗೊಂಡ ಫಝಲ್ ಅಸೈಗೋಳಿ
ಯಾವುದೇ ನೈಜ ಅಪರಾಧಿಯನ್ನು ಬಂಧಿಸದೆ ಅಸ್ಗರ್ ಮುಡಿಪು ಅವರನ್ನು ಏಕಾಏಕಿ ಅಮಾನತು ಮಾಡಿದ ಬಿಜೆಪಿ ಪಕ್ಷದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ.

ವಿಟ್ಲ: ಕೊರಗಜ್ಜನ ಅವಮಾನ ಪ್ರಕರಣದಲ್ಲಿ ಪೋಲಿಸರು ನೈಜ ಅಪರಾಧಿಗಳನ್ನು ಬಂಧಿಸದೆ ಆರೋಪಿಯ ನಿರಪರಾಧಿ ಅಮಾಯಕ ಸಹೋದರನನ್ನು ಬಂಧಿಸಿದ ಬಗ್ಗೆ ಮಾಹಿತಿ ಲಭ್ಯವಾಗಿ, ನಿರಪರಾಧಿ ಸಹೋದರ ‌ಅನ್ಯಾಯವಾಗಿ ಬಂಧನಕ್ಕೊಳಗಾಗಿದ್ದಾನೆ
ಅನ್ವಾರುಲ್ ಹುಧಾ ಶಾದಿಮಹಲ್ ಕಟ್ಟಡಕ್ಕೆ  ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರಿಂದ 5 ಲಕ್ಷ ಅನುದಾನ.
ಕರಾವಳಿ

ಅನ್ವಾರುಲ್ ಹುಧಾ ಶಾದಿಮಹಲ್ ಕಟ್ಟಡಕ್ಕೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರಿಂದ 5 ಲಕ್ಷ ಅನುದಾನ.

ಅನ್ವಾರುಲ್: ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಶನ್(ರಿ) ಅದೀನದಲ್ಲಿರುವ ಅಪೂರ್ಣಗೊಂಡ ಅನ್ವಾರುಲ್ ಹುಧಾ ಶಾದಿಮಹಲ್ ಕಟ್ಟಡಕ್ಕೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರವರು ತಮ್ಮ ವಿಧಾನ
ಹಾಸನ ಜಿಲ್ಲಾ ಎಸ್ ವೈ ಎಸ್ ನೂತನ ಸಮಿತಿ ರಚನೆ : ಅಧ್ಯಕ್ಷರಾಗಿ ಸಲೀಂ ಪೈಝಿ ಸುಂಡೇಕೆರೆ ಆಯ್ಕೆರಾಜ್ಯ ಸುದ್ದಿ

ಹಾಸನ ಜಿಲ್ಲಾ ಎಸ್ ವೈ ಎಸ್ ನೂತನ ಸಮಿತಿ ರಚನೆ : ಅಧ್ಯಕ್ಷರಾಗಿ ಸಲೀಂ ಪೈಝಿ ಸುಂಡೇಕೆರೆ ಆಯ್ಕೆ

ಹಾಸನ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಪೋಷಕ ಸಂಘಟನೆಯಾಗಿರುವ ಸುನ್ನೀ ಯುವ ಜನ ಸಂಘ (ಎಸ್ ವೈ ಎಸ್ ) ಇದರ ನೂತನ ಸಮಿತಿಯನ್ನು