Latest Posts

Day: December 18, 2020

ವೀಸಾ ಮತ್ತು ವಿಮಾನಗಳಿವೆ; ‘ಕೈಲಾಸ’ಕ್ಕೆ ಭೇಟಿ ನೀಡುವವರನ್ನು ಸ್ವಾಗತಿಸಿದ ನಿತ್ಯಾನಂದಅಂತಾರಾಷ್ಟ್ರೀಯ

ವೀಸಾ ಮತ್ತು ವಿಮಾನಗಳಿವೆ; ‘ಕೈಲಾಸ’ಕ್ಕೆ ಭೇಟಿ ನೀಡುವವರನ್ನು ಸ್ವಾಗತಿಸಿದ ನಿತ್ಯಾನಂದ

ಕೈಲಾಸ: ವಿವಾದಾತ್ಮಕ ನಾಯಕ, ಸ್ವಯಂ ಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದ ತನ್ನ ದೇಶ ಕೈಲಾಶ್‌ಗೆ ಭೇಟಿ ನೀಡುವ ಟೂರಿಸ್ಟ್ ಯಾತ್ರಾರ್ಥಿಗಳನ್ನು ಸ್ವಾಗತಿಸಿದ್ದಾರೆ.ಲೈಂಗಿಕ ಕಿರುಕುಳ ಆರೋಪದ ನಡುವೆ
ಹತ್ರಾಸ್ ಬಾಲಕಿಯು ಸಾಮೂಹಿಕ ಅತ್ಯಾಚಾರಕ್ಕೆ ಬಲಿ :ಸಿಬಿಐರಾಷ್ಟ್ರೀಯ

ಹತ್ರಾಸ್ ಬಾಲಕಿಯು ಸಾಮೂಹಿಕ ಅತ್ಯಾಚಾರಕ್ಕೆ ಬಲಿ :ಸಿಬಿಐ

ಹತ್ರಾಸ್: ಹತ್ರಾಸ್‌ನಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಲಾಗಿದೆ. ಹತ್ರಾಸ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ
KIC ದಮ್ಮಾಮ್-ಅಲ್ ಖೋಬರ್ ಘಟಕದ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆಅಂತಾರಾಷ್ಟ್ರೀಯ

KIC ದಮ್ಮಾಮ್-ಅಲ್ ಖೋಬರ್ ಘಟಕದ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

ದಮ್ಮಾಮ್: KIC (ಕರ್ನಾಟಕ ಇಸ್ಲಾಮಿಕ್ ಸೆಂಟರ್, ಕುಂಬ್ರ) ಇದರ ದಮ್ಮಾಮ್-ಅಲ್ ಖೋಬರ್ ಸಮಿತಿಯ ವಾರ್ಷಿಕ ಮಹಾ ಸಭೆಯು ದಿನಾಂಕ: 18-12-2020 ರಂದು ದಮ್ಮಾಮ್ ಸೆಂಟರ್ ಸಭಾಂಗಣದಲ್ಲಿ ಬಹು.ಮನ್ಸೂರ್
ಬೆಳಪು ಗ್ರಾಮಪಂಚಾಯತ್ ಚುನಾವಣೆ: ಡಾ.ದೇವಿಪ್ರಸಾದ್ ಶೆಟ್ಟಿ ಸತತ 7ನೇ ಬಾರಿಗೆ ಅವಿರೋಧ ಆಯ್ಕೆರಾಜ್ಯ ಸುದ್ದಿ

ಬೆಳಪು ಗ್ರಾಮಪಂಚಾಯತ್ ಚುನಾವಣೆ: ಡಾ.ದೇವಿಪ್ರಸಾದ್ ಶೆಟ್ಟಿ ಸತತ 7ನೇ ಬಾರಿಗೆ ಅವಿರೋಧ ಆಯ್ಕೆ

ಕಾಪು: ಪ್ರತಿಷ್ಠಿತ ಬೆಳಪು ಗ್ರಾಮಪಂಚಾಯತ್ ಚುನಾವಣೆಯಲ್ಲಿ, ಬೆಳಪು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಸೇರಿ, ಬೆಳಪು ಗ್ರಾಮಾಭಿವೃದ್ಧಿ ಸಮಿತಿಯ ಐವರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅತ್ಯಾಧುನಿಕ ವಿಜ್ಞಾನ ಸಂಶೋಧನೆ
ಕೇರಳದಲ್ಲಿ ಮುಸ್ಲಿಂ ಲೀಗಿನ ಹೊಸ ನಿಯಮವೇ ಗೆಲುವಿಗೆ ಕಾರಣ ಎಂದು ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರಾಷ್ಟ್ರೀಯ

ಕೇರಳದಲ್ಲಿ ಮುಸ್ಲಿಂ ಲೀಗಿನ ಹೊಸ ನಿಯಮವೇ ಗೆಲುವಿಗೆ ಕಾರಣ ಎಂದು ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ

ಕಣ್ಣೂರ್: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ತೆಗೆದುಕೊಂಡ ಧೈರ್ಯಶಾಲಿ ನಿರ್ಧಾರವು ಉಳಿದ ಪಕ್ಷಗಳಿಗೆ ಒಂದು ಪ್ರಮುಖ ಉದಾಹರಣೆಯಾಗಿದೆ. ವಿಜೇತರಾಗಿದ್ದವರು ಅಥವಾ ಸೋತವರೇ ಆಗಿರಲಿ
ಶಾಹಿನ್ ಬಾಗ್ ನಲ್ಲೂ ಸದ್ದು ಮಾಡಿದ್ದ “ಪೌರತ್ವ ದಂಗೆ” ಕ್ರಾಂತಿಗೀತೆಯ ನಂತರ ವೈರಲ್ ಆದ ಚುನಾವಣಾ ಜಾಗೃತಿ ಹಾಡುರಾಜ್ಯ ಸುದ್ದಿ

ಶಾಹಿನ್ ಬಾಗ್ ನಲ್ಲೂ ಸದ್ದು ಮಾಡಿದ್ದ “ಪೌರತ್ವ ದಂಗೆ” ಕ್ರಾಂತಿಗೀತೆಯ ನಂತರ ವೈರಲ್ ಆದ ಚುನಾವಣಾ ಜಾಗೃತಿ ಹಾಡು

ಪುತ್ತೂರು: ರಾಜ್ಯದಾದ್ಯಂತ ಗ್ರಾಮ ಪಂಚಾಯತ್ ಚುನಾವಣೆಯ ಕಾವೇರುತ್ತಿದ್ದಂತೆ ಸಾಮಾಜಿಕ ಜಾಲತಾಣದಾದ್ಯಂತ “ಓಟಿಗೆ ಸ್ವಿಚ್ಚು ಒತ್ತುವ ಹೊತ್ತು ಯೋಚಿಸು ಪ್ರೀತಿಯ ಮತದಾರ…” ಎನ್ನುವ ಚುನಾವಣಾ ಜಾಗೃತಿ ಗೀತೆಯೊಂದು ವೈರಲಾಗಿದ್ದು
ವಿಜಯೋತ್ಸವದ ಸಂದರ್ಭದಲ್ಲಿ ಜಯ್ ಶ್ರೀ ರಾಮ್ ಬ್ಯಾನರ್; ಬಿಜೆಪಿಯ ಹತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲುರಾಷ್ಟ್ರೀಯ

ವಿಜಯೋತ್ಸವದ ಸಂದರ್ಭದಲ್ಲಿ ಜಯ್ ಶ್ರೀ ರಾಮ್ ಬ್ಯಾನರ್; ಬಿಜೆಪಿಯ ಹತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಪಾಲಕ್ಕಾಡ್: ಬಿಜೆಪಿಯ ವಿಜಯೋತ್ಸವದ ಸಂದರ್ಭದಲ್ಲಿ ಪಾಲಕ್ಕಾಡ್ ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಜಯಶ್ರೀ ರಾಮ್ ಬ್ಯಾನರ್ ನೇಣು ಹಾಕಿದ್ದಕ್ಕಾಗಿ ಹತ್ತು ಪಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ
ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಹಿಂದಿಕ್ಕಿ ಲೆವಾಂಡೋಸ್ಕಿ ‘ದಿ ಬೆಸ್ಟ್’ ಫಿಫಾ ಆಟಗಾರಕ್ರೀಡಾ ಸುದ್ದಿ

ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಹಿಂದಿಕ್ಕಿ ಲೆವಾಂಡೋಸ್ಕಿ ‘ದಿ ಬೆಸ್ಟ್’ ಫಿಫಾ ಆಟಗಾರ

ಜುರಿಚ್: ಜರ್ಮನಿಯ ಫುಟ್ಬಾಲ್ ಆಟಗಾರ ಬಯರ್ನ್ ಮ್ಯೂನಿಚ್ ಸ್ಟ್ರೈಕರ್ ರಾಬರ್ಟ್ ಲೆವಾಂಡೋವ್ಸ್ಕಿಯನ್ನು ವರ್ಷದ ಫಿಫಾ ವಿಶ್ವ ಆಟಗಾರ ಎಂದು ಆಯ್ಕೆ ಮಾಡಲಾಗಿದೆ. ಮೂವತ್ತೆರಡು ವರ್ಷದ ಲೆವಾಂಡೋವ್ಸ್ಕಿಯನ್ನು ಕೋವಿಡ್
ಗಗನಕ್ಕೇರುತ್ತಿರುವ ಚಿನ್ನದ ಬೆಲೆ; ಈ ತಿಂಗಳು ಗರಿಷ್ಠ ಮಟ್ಟದಲ್ಲಿ!!!ರಾಜ್ಯ ಸುದ್ದಿ

ಗಗನಕ್ಕೇರುತ್ತಿರುವ ಚಿನ್ನದ ಬೆಲೆ; ಈ ತಿಂಗಳು ಗರಿಷ್ಠ ಮಟ್ಟದಲ್ಲಿ!!!

ಬೆಂಗಳೂರು: ರಾಜ್ಯದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಪವನ್ ಗೆ 320 ರೂ ಹೆಚ್ಚಳವಾಗಿದೆ. ಇದರೊಂದಿಗೆ ಒಂದು ಪವನ್ ಬೆಲೆ 37,440 ರೂ.ಗೆ ಏರಿತು. ಗ್ರಾಂಗೆ 49 ರೂ
ಕೇರಳದಲ್ಲಿ ಅತೀ ಹೆಚ್ಚು ಮತ ಪಡೆದು ಜಯ ಗಳಿಸಿದ ಅಭ್ಯರ್ಥಿ ಯಾರು ಗೊತ್ತೇ.??ರಾಷ್ಟ್ರೀಯ

ಕೇರಳದಲ್ಲಿ ಅತೀ ಹೆಚ್ಚು ಮತ ಪಡೆದು ಜಯ ಗಳಿಸಿದ ಅಭ್ಯರ್ಥಿ ಯಾರು ಗೊತ್ತೇ.??

ಮಲಪ್ಪುರಂ: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಿಸಲಾಗಿದೆ. ಒಂದು ಮತದ ಬಹುಮತದಲ್ಲಿ ರಾಜ್ಯದಲ್ಲಿ ವಿಜೇತರಾದ ಅಭ್ಯರ್ಥಿ ಕೂಡ ಇದ್ದಾರೆ. ಆದರೆ ಯಾವ ಅಭ್ಯರ್ಥಿಗೆ ರಾಜ್ಯದಲ್ಲಿ ಅತಿ ಹೆಚ್ಚು