Latest Posts

Day: June 27, 2021

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಮಾಯಾವತಿರಾಷ್ಟ್ರೀಯ

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಮಾಯಾವತಿ

ಲಕ್ನೋ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ಚುನಾವಣೆಗಳಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಹೇಳಿದ್ದಾರೆ. ಆಜದುದ್ದೀನ್ ಒವೈಸಿ ನೇತೃತ್ವದ
ಯುರೋ ಕಪ್: ಇಂದು ಪೋರ್ಚುಗಲ್ ಮತ್ತು ಬೆಲ್ಜಿಯಂ ಹಣಾಹಣಿಕ್ರೀಡಾ ಸುದ್ದಿ

ಯುರೋ ಕಪ್: ಇಂದು ಪೋರ್ಚುಗಲ್ ಮತ್ತು ಬೆಲ್ಜಿಯಂ ಹಣಾಹಣಿ

ಸೆವಿಯ : ಪೋರ್ಚುಗಲ್ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಬೆಲ್ಜಿಯಂ ಸ್ಪ್ಯಾನಿಷ್ ನಗರದಲ್ಲಿ ರುಮೆಲು ಲುಕಾಕು ತಂಡಗಳ ನೇರ ಹಣಾಹಣಿ ಇಂದು ರಾತ್ರಿ 12-30ಕ್ಕೆ ನಡೆಯಲಿದೆ. ಫುಟ್ಬಾಲ್ ಜಗತ್ತು
ಟೇಕಾಫ್ ಆಗುವ ಮೊದಲೇ ವಿಮಾನದಿಂದ ಹಾರಿದ ಪ್ರಯಾಣಿಕ: ವಿಮಾನ ತುರ್ತು ಭೂಸ್ಪರ್ಶ!!!ಅಂತಾರಾಷ್ಟ್ರೀಯ

ಟೇಕಾಫ್ ಆಗುವ ಮೊದಲೇ ವಿಮಾನದಿಂದ ಹಾರಿದ ಪ್ರಯಾಣಿಕ: ವಿಮಾನ ತುರ್ತು ಭೂಸ್ಪರ್ಶ!!!

ವಾಷಿಂಗ್ಟನ್: ವಿಮಾನದಿಂದ ಜಿಗಿದ ಪ್ರಯಾಣಿಕನನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಡಾಲ್ಟ್ ಸಿಟಿ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು