Latest Posts

Day: June 29, 2021

ಟಿ 20 ವಿಶ್ವಕಪ್ ಯುಎಇಯಲ್ಲಿ<br>ದಿನಾಂಕ ಪ್ರಕಟಿಸಿಲಿರುವ  ಐಸಿಸಿಕ್ರೀಡಾ ಸುದ್ದಿ

ಟಿ 20 ವಿಶ್ವಕಪ್ ಯುಎಇಯಲ್ಲಿ
ದಿನಾಂಕ ಪ್ರಕಟಿಸಿಲಿರುವ ಐಸಿಸಿ

2021ನೇ ಸಾಲಿನ ಟಿ 20 ವಿಶ್ವಕಪ್ ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಘೋಷಿಸಿದೆ ಈ ನಿರ್ಧಾರವನ್ನು ತಾತ್ವಿಕವಾಗಿ ತೆಗೆದುಕೊಳ್ಳಲಾಗಿದೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಲಾಗುವುದು ಎಂದು
ಕೋವಿಡ್ ಮೂರನೇ ಅಲೆ ನಿಬಾಯಿಸಲು 100 ಕೋಟಿ ಬಿಡುಗಡೆಗೊಳಿಸಿದ ತಮಿಳುನಾಡು ಸಿಎಂರಾಷ್ಟ್ರೀಯ

ಕೋವಿಡ್ ಮೂರನೇ ಅಲೆ ನಿಬಾಯಿಸಲು 100 ಕೋಟಿ ಬಿಡುಗಡೆಗೊಳಿಸಿದ ತಮಿಳುನಾಡು ಸಿಎಂ

ಚೆನ್ನೈ, ಜೂ.29: ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಆಮ್ಲಜನಕ ಸಂಗ್ರಹಿಸಲು ಮತ್ತು ಸಂಭವನೀಯ ಕೋವಿಡ್ ಮೂರನೇ ಅಲೆ ನಿಭಾಯಿಸಲು ಮುನ್ನೆಚ್ಚರಿಕೆ ದೃಷ್ಟಿಯಿಂದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್
ಇಂದು ಯುಎಇಯಲ್ಲಿ 2,184 ಜನರಿಗೆ ಕೋವಿಡ್; ಐದು ಸಾವುಗಲ್ಫ್ ಫೋಕಸ್

ಇಂದು ಯುಎಇಯಲ್ಲಿ 2,184 ಜನರಿಗೆ ಕೋವಿಡ್; ಐದು ಸಾವು

ದುಬೈ: ಯುಎಇಯಲ್ಲಿ ಇಂದು 2,184 ಜನರಿಗೆ ಕೋವಿಡ್ ದೃಢ ಪಡಿಸಿದ್ದಾರೆ. 2,105 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ತಡೆಗಟ್ಟುವಿಕೆ ಸಚಿವಾಲಯ
ಖತರ್‌ಗೆ ಕಳ್ಳಸಾಗಣೆ ನಡೆಸಲು ಪ್ರಯತ್ನಿಸಿದ ನಿಷೇಧಿತ ತಂಬಾಕನ್ನು ವಶಪಡಿಸಿಕೊಂಡ ಕಸ್ಟಮ್ಸ್ಅಂತಾರಾಷ್ಟ್ರೀಯ

ಖತರ್‌ಗೆ ಕಳ್ಳಸಾಗಣೆ ನಡೆಸಲು ಪ್ರಯತ್ನಿಸಿದ ನಿಷೇಧಿತ ತಂಬಾಕನ್ನು ವಶಪಡಿಸಿಕೊಂಡ ಕಸ್ಟಮ್ಸ್

ದೋಹಾ: ಕತಾರ್‌ಗೆ ಕಳ್ಳಸಾಗಣೆ ಮಾಡುತ್ತಿರುವ ನಿಷೇಧಿತ ತಂಬಾಕನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಹಮದ್ ಬಂದರಿನ ಮೂಲಕ ತಂಬಾಕುಗಳನ್ನು ಕಳ್ಳಸಾಗಣೆ ನಡೆಸಲು ಶ್ರಮಿಸಿದ ತಂಬಾಕಿನ ದೊಡ್ಡ ಮಟ್ಟದ ಶೇಖರಣೆಯನ್ನು ಮಾವಿನಹಣ್ಣಿನ
ಅಧಿಕವಾಗುತ್ತಿರುವ ಕೌಟುಂಬಿಕ ಕಲಹ!!<br>ಕ್ರಮ ತೆಗೆದುಕೊಳ್ಳುವಲ್ಲಿ ನ್ಯಾಯಾಂಗ ವ್ಯವಸ್ಥೆಯ ವಿಫಲ!!ರಾಷ್ಟ್ರೀಯ

ಅಧಿಕವಾಗುತ್ತಿರುವ ಕೌಟುಂಬಿಕ ಕಲಹ!!
ಕ್ರಮ ತೆಗೆದುಕೊಳ್ಳುವಲ್ಲಿ ನ್ಯಾಯಾಂಗ ವ್ಯವಸ್ಥೆಯ ವಿಫಲ!!

ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಯಾವುದೇ ಪ್ರಕರಣಗಳನ್ನು ಇತ್ಯರ್ಥ ಗೊಳಿಸುವುದರಲ್ಲಿ ವಿಫಲವಾಗುತ್ತಿದೆ. ಕೌಟುಂಬಿಕ ಕಲಹವೂ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ದೇಶದೆಲ್ಲೆಡೆ ಮಹಿಳೆಯರ
ದೇಶದಲ್ಲಿ ಮತ್ತೆ ಇಂಧನ ಬೆಲೆ ಏರಿಕೆರಾಷ್ಟ್ರೀಯ

ದೇಶದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ

ನವದೆಹಲಿ: ದೇಶದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಬೆಲೆಯನ್ನು 35 ಪೈಸೆ ಮತ್ತು ಡೀಸೆಲ್ ಅನ್ನು 29 ಪೈಸೆ ಹೆಚ್ಚಿಸಿದೆ. ದೇಶದಲ್ಲಿ ಮತ್ತೆ ಇಂಧನ
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಅವಧಿ  ಒಂದು ವರ್ಷ ವಿಸ್ತರಿಸಣೆರಾಷ್ಟ್ರೀಯ

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಅವಧಿ ಒಂದು ವರ್ಷ ವಿಸ್ತರಿಸಣೆ

ನವದೆಹಲಿ: ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಅವಧಿಯನ್ನು ಕೇಂದ್ರ ಸರ್ಕಾರ ಜೂನ್ 30, 2022 ರವರೆಗೆ ವಿಸ್ತರಿಸಲಾಗಿದೆ ಮುಕುಲ್ ರೋಹ್ತಗಿ ರಾಜೀನಾಮೆ ನೀಡಿದ ನಂತರ, ಕೆ.ಕೆ.ವೇಣುಗೋಪಾಲ್ ಅವರು
ಒಮಾನ್ –  ಭಾರತದಿಂದ ಬರುವ ವಿಮಾನಯಾನಗಳ ನಿರ್ಬಂಧ ಮುಂದುವರಿಕೆ.<br>ಅಂತಾರಾಷ್ಟ್ರೀಯ

ಒಮಾನ್ – ಭಾರತದಿಂದ ಬರುವ ವಿಮಾನಯಾನಗಳ ನಿರ್ಬಂಧ ಮುಂದುವರಿಕೆ.

ಏರಿಕೆ ಕಾಣುತ್ತಿರುವ ಕೋವಿಡ್ ಕೇಸ್ ಗಳ ಕಾರಣದಿಂದಾಗಿ ಒಮನ್ ಏಪ್ರಿಲ್ ನಲ್ಲಿ ವಿಮಾನಯಾನವನ್ನು ನಿರ್ಬಂಧಿಸಿತ್ತು.ಇತರ ರಾಷ್ಟ್ರಗಳು ಕೂಡ ವಿಮಾನಯಾನ ರದ್ದುಗೊಳಿಸಿದ್ದು ತುರ್ತು ಉದ್ದೇಶಗಳಿಗಾಗಿ ಮತ್ತು ರಜೆಯ ಮೇರೆಗೆ
ಗ್ರಾಮಗಳ ಹೆಸರು ಬದಲಾವಣೆ;ಸ್ಪಷ್ಟನೆ ನೀಡಿದ ಮಂಜೇಶ್ವರ ಶಾಸಕಕರಾವಳಿ

ಗ್ರಾಮಗಳ ಹೆಸರು ಬದಲಾವಣೆ;ಸ್ಪಷ್ಟನೆ ನೀಡಿದ ಮಂಜೇಶ್ವರ ಶಾಸಕ

ಮಂಜೇಶ್ವರ: ಕೇರಳ ರಾಜ್ಯದ ಕಾಸರಗೋಡಿನ ಗ್ರಾಮಗಳಲ್ಲಿ ಕನ್ನಡ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲಕ್ಕೆ ಶಾಸಕ ಎಕೆಎಂ ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಸರಗೋಡು ಜಿಲ್ಲೆಯ