Latest Posts

Day: July 3, 2021

ಲಕ್ಷದ್ವೀಪ ; ಮತ್ತೆ 151 ಉದ್ಯೋಗಿಗಳನ್ನು ವಜಾಗೊಳಿಸಿದ ಸರ್ಕಾರರಾಷ್ಟ್ರೀಯ

ಲಕ್ಷದ್ವೀಪ ; ಮತ್ತೆ 151 ಉದ್ಯೋಗಿಗಳನ್ನು ವಜಾಗೊಳಿಸಿದ ಸರ್ಕಾರ

ದ್ವೀಪ ಸರ್ಕಾರವು ಸಾರ್ವಜನಿಕ ವಲಯದ ಕಾರ್ಮಿಕರನ್ನು ಸಾಮೂಹಿಕವಾಗಿ ವಜಾಗೊಳಿಸುತ್ತದೆ ಪುನಃ 151 ಜನರನ್ನು ಪ್ರವಾಸೋದ್ಯಮ ಕ್ಷೇತ್ರದಿಂದ ವಜಾ ಮಾಡಲಾಗಿದೆ. ದ್ವೀಪ ಸರ್ಕಾರದ ಪ್ರಕಾರ, ಪ್ರವಾಸೋದ್ಯಮದ ಮಂದಗತಿಯಿಂದ ಆರ್ಥಿಕ
ಉಷ್ಣ ತರಂಗ; ಕೆನಡಾದಲ್ಲಿ 700 ದಾಟಿದ ಸಾವಿನ ಸಂಖ್ಯೆಅಂತಾರಾಷ್ಟ್ರೀಯ

ಉಷ್ಣ ತರಂಗ; ಕೆನಡಾದಲ್ಲಿ 700 ದಾಟಿದ ಸಾವಿನ ಸಂಖ್ಯೆ

ಉಷ್ಣ ತರಂಗ ತೀವ್ರಗೊಳ್ಳುತ್ತಿದ್ದಂತೆ ಪಶ್ಚಿಮ ಕೆನಡಾದಲ್ಲಿ ಸಾವಿನ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಮಾತ್ರ ಒಂದು ವಾರದಲ್ಲಿ 719 ಜನರು ಸಾವನ್ನಪ್ಪಿದ್ದಾರೆ. ಉಷ್ಣತೆಯಿಂದಾಗಿ ಅನೇಕ
ಕೇರಳ ಸಂಸದರು ಲಕ್ಷದ್ವೀಪಕ್ಕೆ ಪ್ರವೇಶಿಸುವಂತಿಲ್ಲರಾಷ್ಟ್ರೀಯ

ಕೇರಳ ಸಂಸದರು ಲಕ್ಷದ್ವೀಪಕ್ಕೆ ಪ್ರವೇಶಿಸುವಂತಿಲ್ಲ

ಲಕ್ಷದ್ವೀಪಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಕಾಂಗ್ರೆಸ್ ಸಂಸದರು ಸಲ್ಲಿಸಿದ್ದ ಅರ್ಜಿಯನ್ನು ಲಕ್ಷದ್ವೀಪ ಕಲೆಕ್ಟರ್ ತಿರಸ್ಕರಿಸಿದ್ದಾರೆ. ಸಂಸದರಾದ ಹೈಬಿ ಈಡನ್ ಮತ್ತು ಟಿ.ಎನ್.ಪ್ರಥಾಪನ್ ಅವರಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಲು
ಕ್ರಿಸ್ಟಿಯಾನೊ ರೊನಾಲ್ಡೊ  ಇನ್‌ಸ್ಟಾಗ್ರಾಮ್‌ ಪ್ರತಿ ಪೋಸ್ಟ್‌ಗೆ 11.95 ಕೋಟಿ ರೂವಿಶೇಷ ವರದಿಗಳು

ಕ್ರಿಸ್ಟಿಯಾನೊ ರೊನಾಲ್ಡೊ ಇನ್‌ಸ್ಟಾಗ್ರಾಮ್‌ ಪ್ರತಿ ಪೋಸ್ಟ್‌ಗೆ 11.95 ಕೋಟಿ ರೂ

ವಿರಾಟ್ ಕೋಹ್ಲಿ ಯ ಸ್ಥಾನವೆಷ್ಟು ಗೊತ್ತೇ ? ಪೋರ್ಚುಗೀಸ್ ಸೂಪರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಇನ್ಸ್ಟಾಗ್ರಾಮ್ನಲ್ಲಿ ಪ್ರಾಯೋಜಿತ ಪೋಸ್ಟ್ಗಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ
ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ವೀಣಾ ಭಟ್ ಅವರಿಂದ ರಮಾನಾಥ ರೈ ಭೇಟಿಕರಾವಳಿ

ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ವೀಣಾ ಭಟ್ ಅವರಿಂದ ರಮಾನಾಥ ರೈ ಭೇಟಿ

ಪುತ್ತೂರು : ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಭರಣ್ಯ ವೀಣಾ ಭಟ್ ಅವರು ಇಂದು ಮಾಜಿ ಸಚಿವ ಶ್ರೀ.ಬಿ.ರಮಾನಾಥ ರೈ ಅವರನ್ನು ಅವರ ಬಂಟ್ವಾಳದ ನಿವಾಸದಲ್ಲಿ
ಮೈದಾನದಲ್ಲೇ ಕುಸಿದು ಬಿದ್ದ ಇಬ್ಬರು ವೆಸ್ಟ್ ಇಂಡೀಸ್ ಕ್ರಿಕೆಟಿಗರು; ಪಂದ್ಯಾಟವನ್ನು ಮುಂದುವರಿಸಿದ ಬಗ್ಗೆ ವ್ಯಾಪಕ ಆಕ್ರೋಶಅಂತಾರಾಷ್ಟ್ರೀಯ

ಮೈದಾನದಲ್ಲೇ ಕುಸಿದು ಬಿದ್ದ ಇಬ್ಬರು ವೆಸ್ಟ್ ಇಂಡೀಸ್ ಕ್ರಿಕೆಟಿಗರು; ಪಂದ್ಯಾಟವನ್ನು ಮುಂದುವರಿಸಿದ ಬಗ್ಗೆ ವ್ಯಾಪಕ ಆಕ್ರೋಶ

ಆಂಟಿಗುವಾ: ವೆಸ್ಟ್ ಇಂಡೀಸ್‌ನ ಇಬ್ಬರು ಮಹಿಳಾ ಕ್ರಿಕೆಟಿಗರು ಪಂದ್ಯವೊಂದರಲ್ಲಿ ಕೇವಲ ಹತ್ತು ನಿಮಿಷಗಳೆಡೆಯಲ್ಲಿ ನೆಲಕ್ಕೆ ಕುಸಿದಿದ್ದಾರೆ. ಪಾಕಿಸ್ತಾನ ವಿರುದ್ಧದ ಎರಡನೇ ಟ್ವೆಂಟಿ -20 ಪಂದ್ಯದ ಸಮಯದಲ್ಲಿ, ಚಿನೆಲ್ಲಿ
ನಿರಂತರವಾಗಿ ಎರಡು ವರ್ಷಗಳಿಂದ ಯುವತಿಯ ಮೇಲೆ ಅತ್ಯಾಚಾರ: ಮೂರು ಜನರ ಬಂಧನರಾಷ್ಟ್ರೀಯ

ನಿರಂತರವಾಗಿ ಎರಡು ವರ್ಷಗಳಿಂದ ಯುವತಿಯ ಮೇಲೆ ಅತ್ಯಾಚಾರ: ಮೂರು ಜನರ ಬಂಧನ

ಜೈಪುರ: ರಾಜಸ್ಥಾನದ ಅಲ್ವಾರ್ನಲ್ಲಿ ಮೂರು ವರ್ಷಗಳಿಂದ ಮಹಿಳೆಯ ಮೇಲೆ ಬೆದರಿಕೆ ನಡೆಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಗೆ ಅತ್ಯಾಚಾರದ ವಿಡಿಯೋ ತೋರಿಸಿ
ಉತ್ತರಾಖಂಡ್: ಸಿಎಂ ಆದ ನಾಲ್ಕೇ ತಿಂಗಳಲ್ಲಿ ತೀರಥ್ ಸಿಂಗ್ ರಾವತ್ ರಾಜಿನಾಮೆರಾಷ್ಟ್ರೀಯ

ಉತ್ತರಾಖಂಡ್: ಸಿಎಂ ಆದ ನಾಲ್ಕೇ ತಿಂಗಳಲ್ಲಿ ತೀರಥ್ ಸಿಂಗ್ ರಾವತ್ ರಾಜಿನಾಮೆ

ಸಿಎಂ ಆದ ಕೇವಲ ನಾಲ್ಕೇ ತಿಂಗಳಲ್ಲಿ ಉತ್ತರಾಖಂಡ್​​ನ ಸಿಎಂ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ಈಗ ಸಂಸದರಾಗಿರುವ ರಾವತ್‌ ಸಿಎಂ ಗದ್ದುಗೆಯಲ್ಲಿ ಮುಂದುವರಿಯಲು ಸೆಪ್ಟೆಂಬರ್ 10ರೊಳಗೆ
ಮಾನಹಾನಿ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ : ಸ್ಪಷ್ಟನೆ ನೀಡಿದ ಸದಾನಂದ ಗೌಡರಾಜ್ಯ ಸುದ್ದಿ

ಮಾನಹಾನಿ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ : ಸ್ಪಷ್ಟನೆ ನೀಡಿದ ಸದಾನಂದ ಗೌಡ

ಬೆಂಗಳೂರು : ತಮ್ಮ ಮಾನಕ್ಕೆ ಹಾನಿ ತರುವ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಸಿಟಿ ಸಿವಿಲ್