Latest Posts

Year: 2022

ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ಇದರ ಅದ್ಯಕ್ಷರಾಗಿ ಅಬ್ದುಲ್ಲಾ ದಾರಿಮಿ ಮುಲ್ಕಿ ಆಯ್ಕೆ <br>Uncategorized

ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ಇದರ ಅದ್ಯಕ್ಷರಾಗಿ ಅಬ್ದುಲ್ಲಾ ದಾರಿಮಿ ಮುಲ್ಕಿ ಆಯ್ಕೆ

ಸುರತ್ಕಲ್ : ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ಇದರ ಅದ್ಯಕ್ಷರಾಗಿ ಅಬ್ದುಲ್ಲಾ ದಾರಿಮಿ ಮುಲ್ಕಿ ಆಯ್ಕೆಯಾಗಿದ್ದಾರೆ, ಇತ್ತೀಚೆಗೆ ಅಲ್ ಮದ್ರಸತುಲ್ ಅಝೀಝಿಯ್ಯ ಚೊಕ್ಕಬೆಟ್ಟು
ಸಾಯಿ ಪಲ್ಲವಿ ಹೇಳಿಕೆಯನ್ನು ವಿವಾದಾತ್ಮಕ ಬಣ್ಣಕ್ಕೆ ತಿರುಚಿದ ಟಿವಿ ಚಾನೆಲ್ ಗಳು: ವಾಸ್ತವದಲ್ಲಿ ಸಾಯಿ ಪಲ್ಲವಿ ಹೇಳಿದ್ದು ಏನು ಎಂಬುದನ್ನು‌ ಸವಿಸ್ತಾರವಾಗಿ ಕನ್ನಡದಲ್ಲಿ ಬರೆದ ರಮೇಶ್ ಹೆಚ್ಕೆFact Book

ಸಾಯಿ ಪಲ್ಲವಿ ಹೇಳಿಕೆಯನ್ನು ವಿವಾದಾತ್ಮಕ ಬಣ್ಣಕ್ಕೆ ತಿರುಚಿದ ಟಿವಿ ಚಾನೆಲ್ ಗಳು: ವಾಸ್ತವದಲ್ಲಿ ಸಾಯಿ ಪಲ್ಲವಿ ಹೇಳಿದ್ದು ಏನು ಎಂಬುದನ್ನು‌ ಸವಿಸ್ತಾರವಾಗಿ ಕನ್ನಡದಲ್ಲಿ ಬರೆದ ರಮೇಶ್ ಹೆಚ್ಕೆ

ಪತ್ರಕರ್ತ : ನೀವು ಹೊಸ ಸಿನಿಮಾದಲ್ಲಿ ನಕ್ಸಲ್ ಆಗಿ ನಟಿಸುತ್ತಿದ್ದೀರಿ. ಆ ಗನ್ ಮತ್ತು ಸಮವಸ್ತ್ರ ಧರಿಸಿ ನಿಮಗೆ ಹೇಗೆ ಅನ್ನಿಸಿತು, ನೀವು ನಿಮ್ಮ ಬದುಕಿನಲ್ಲಿ ಹೀಗೆ
ಗೂಡಿನಬಳಿ ಕಾಂಗ್ರೆಸ್ ಘ ಟಕದ ವತಿಯಿಂದ ಉಚಿತ ಆ ರೋಗ್ಯ ತಪಾಸಣಾ ಶಿಬಿರಕ್ಕೆ ಮಾಜಿ ಸಚಿವ ಬಿ‌.ರಮಾನಾಥ ರೈ ಚಾಲನೆಕರಾವಳಿ

ಗೂಡಿನಬಳಿ ಕಾಂಗ್ರೆಸ್ ಘ ಟಕದ ವತಿಯಿಂದ ಉಚಿತ ಆ ರೋಗ್ಯ ತಪಾಸಣಾ ಶಿಬಿರಕ್ಕೆ ಮಾಜಿ ಸಚಿವ ಬಿ‌.ರಮಾನಾಥ ರೈ ಚಾಲನೆ

ಪಾಣೆಮಂಗಳೂರು: ಗೂಡಿನಬಳಿ ವಲಯ ಕಾಂಗ್ರೆಸ್ ಘಟಕದ ವತಿಯಿಂದ ಯೋನಪೋಯ ಆಯುರ್ವೇದ ವೈದ್ಯಕೀಯ ಕಾ ಲೇಜು ಮತ್ತು ಲೀ ಅಪ್ಪಿಕೋ ಅ ತ್ತಾವರ ,ಮಂಗಳೂರು ಇವರ ಸ ಹಯೋಗದೊಂದಿಗೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದ ಬಿಜೆಪಿ ವಕ್ತಾರೆ ನುಪುರ್ ಶರ್ಮಾ ಮತ್ತು ನವೀನ್ ಜಿಂದಾಲರನ್ನು ಈ ಕೂಡಲೇ ಬಂಧಿಸಿ ಜೈಲಿಗಟ್ಟಿ:ಕಾಂಗ್ರೆಸ್ ಒತ್ತಾಯರಾಷ್ಟ್ರೀಯ

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದ ಬಿಜೆಪಿ ವಕ್ತಾರೆ ನುಪುರ್ ಶರ್ಮಾ ಮತ್ತು ನವೀನ್ ಜಿಂದಾಲರನ್ನು ಈ ಕೂಡಲೇ ಬಂಧಿಸಿ ಜೈಲಿಗಟ್ಟಿ:ಕಾಂಗ್ರೆಸ್ ಒತ್ತಾಯ

ದೆಹಲಿ: ನುಪುರ್ ಶರ್ಮಾರ ಹೇಳಿಕೆಯಿಂದ ಭಾರತ ದೇಶ ಇಡೀ ವಿಶ್ವದಲ್ಲಿ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.ಈ ಬಿಜೆಪಿಗಾಗಿ ನಮ್ಮ ಭವ್ಯ ಭಾರತದೇಶ ಯಾಕಾಗಿ ತಲೆತಗ್ಗಿಸುವಂತಾಗಬೇಕು?ನುಪುರ್ ರಂತಹ ಕೋಮುವಾದಿಗಳನ್ನು
ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ ತರಗತಿ ಉದ್ಘಾಟನೆ ಮತ್ತು ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮರಾಜ್ಯ ಸುದ್ದಿ

ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ ತರಗತಿ ಉದ್ಘಾಟನೆ ಮತ್ತು ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ

ಸುಳ್ಯ : ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಪ್ರಥಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.1 ರಂದು
ಮಂಗಳೂರು ವಿಶ್ವವಿದ್ಯಾನಿಲಯದ ಶಿರವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ಹೇಳಿಕೆ ರಾಜಕೀಯ ಪ್ರೇರಿತ.!<br>ಸಹೋದರಿಯರ ಸುಳ್ಳು ಹೇಳಿಕೆಯು ಅಚ್ಚರಿ ಹಾಗೂ ಮನಸ್ಸಿಗೆ ನೋವು ತಂದಿದೆ: ಯು.ಟಿ.ಖಾದರ್ರಾಜ್ಯ ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯದ ಶಿರವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ಹೇಳಿಕೆ ರಾಜಕೀಯ ಪ್ರೇರಿತ.!
ಸಹೋದರಿಯರ ಸುಳ್ಳು ಹೇಳಿಕೆಯು ಅಚ್ಚರಿ ಹಾಗೂ ಮನಸ್ಸಿಗೆ ನೋವು ತಂದಿದೆ: ಯು.ಟಿ.ಖಾದರ್

ಮಂಗಳೂರು: ವಿಶ್ವವಿದ್ಯಾನಿಲಯದ ಶಿರವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ಸುಳ್ಳು ಹೇಳಿಕೆ ಅಚ್ಚರಿ ಹಾಗೂ ಮನಸ್ಸಿಗೆ ನೋವು ತಂದಿದೆ. ಈ ಸುಳ್ಳು ಹೇಳಿಕೆಗಳು ದುರುದ್ದೇಶದಿಂದ ಕೂಡಿದ ರಾಜಕೀಯ ಪ್ರೇರಿತವಾಗಿದ್ದು
ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನ – ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಹಾಗೂ ಅಧೀನ ಸಮಿತಿಗಳಿಂದ ತೀವೃ ಸಂತಾಪಗಲ್ಫ್ ಫೋಕಸ್

ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನ – ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಹಾಗೂ ಅಧೀನ ಸಮಿತಿಗಳಿಂದ ತೀವೃ ಸಂತಾಪ

ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರು, ಅಬುಧಾಬಿ ಎಮಿರೇಟ್ಸ್ ಆಡಳಿತಗಾರ ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಮೆ 13 ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ಸರಕಾರಕ್ಕೆ ಧಮ್ ಇದ್ದರೆ ಸಮಾಜದ ಶಾಂತಿ ಕದಡುವ ಎಸ್ಡಿಪಿಐ, ಆರೆಸ್ಸೆಸ್, ಭಜರಂಗದಳ, ಎಐಎಂಐಎಂ ಗಳನ್ನು ನಿಷೇಧ ಮಾಡಿ- ಸಿದ್ದರಾಮಯ್ಯ ಸವಾಲುರಾಜ್ಯ ಸುದ್ದಿ

ಸರಕಾರಕ್ಕೆ ಧಮ್ ಇದ್ದರೆ ಸಮಾಜದ ಶಾಂತಿ ಕದಡುವ ಎಸ್ಡಿಪಿಐ, ಆರೆಸ್ಸೆಸ್, ಭಜರಂಗದಳ, ಎಐಎಂಐಎಂ ಗಳನ್ನು ನಿಷೇಧ ಮಾಡಿ- ಸಿದ್ದರಾಮಯ್ಯ ಸವಾಲು

ಹುಬ್ಬಳ್ಳಿ: ಶುಕ್ರವಾರ ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಗಲಭೆಗಳ ಹಿಂದೆ ಸಂಘಟನೆಗಳ ಕೈವಾಡವಿದ್ದರೆ ಅವುಗಳ ಮೇಲೆ ರಾಜ್ಯ ಸರಕಾರ ನಿಷೇಧ ಹೇರಲಿ, ಬೇಡ ಎಂದವರು ಯಾರು
ಜಹಾಂಗೀರ್ ಪುರಿ ತಲುಪಿದ ಕಾಂಗ್ರೆಸ್ ನಿಯೋಗವನ್ನು ತಡೆದ ಪೊಲೀಸರು<br><br>ಸ್ಥಳದಲ್ಲೇ ಧರಣಿ ಕೂತ ಧರಣಿ ಕುಳಿತ ಅಜಯ್ ಮಾಕನ್, ಗೋಹಿಯನ್ನೊಳಗೊಂಡ ನಿಯೋಗಕರಾವಳಿ

ಜಹಾಂಗೀರ್ ಪುರಿ ತಲುಪಿದ ಕಾಂಗ್ರೆಸ್ ನಿಯೋಗವನ್ನು ತಡೆದ ಪೊಲೀಸರು

ಸ್ಥಳದಲ್ಲೇ ಧರಣಿ ಕೂತ ಧರಣಿ ಕುಳಿತ ಅಜಯ್ ಮಾಕನ್, ಗೋಹಿಯನ್ನೊಳಗೊಂಡ ನಿಯೋಗ

ನವದೆಹಲಿ: ಹಿಂಸಾಚಾರ ಪೀಡಿತ ಜಹಾಂಗೀರ್ಪುರಿಗೆ ಗುರುವಾರ ಕಾಂಗ್ರೆಸ್ ನಾಯಕರ ನಿಯೋಗ ಭೇಟಿ ನೀಡಿತ್ತು ಆದರೆ ಒಂದು ದಿನದ ಹಿಂದೆ ಉತ್ತರ ಎಂಸಿಡಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ನಡೆಸಿದ ಪ್ರದೇಶಕ್ಕೆ
ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ( AIKMCC) ಸುಳ್ಯ ತಾಲ್ಲೂಕು ಸಮಿತಿ ಅಸ್ಥಿತ್ವಕ್ಕೆ : ಅಧ್ಯಕ್ಷರಾಗಿ ಖಲಂದರ್ ಎಲಿಮಲೆ ಆಯ್ಕೆಕರಾವಳಿ

ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ( AIKMCC) ಸುಳ್ಯ ತಾಲ್ಲೂಕು ಸಮಿತಿ ಅಸ್ಥಿತ್ವಕ್ಕೆ : ಅಧ್ಯಕ್ಷರಾಗಿ ಖಲಂದರ್ ಎಲಿಮಲೆ ಆಯ್ಕೆ

ಸುಳ್ಯ : ಬೆಂಗಳೂರು ಕೇಂದ್ರ ಸಮಿತಿಯ ಅಧೀನದಲ್ಲಿ ಬರುವ ( AIKMCC) ಸುಳ್ಯ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ಖಲಂದರ್ ಎಲಿಮಲೆ,ಪ್ರದಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಟರ್ಲಿ,ಕೋಶಾಧಿಕಾರಿಯಾಗಿ ಹಮೀದ್ ಬೆಳ್ಳಾರೆ.