Latest Posts

Day: March 20, 2022

ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವ ಹಿನ್ನೆಲೆ:<br>ಭಗವದ್ಗೀತೆ ಅಷ್ಟೇ ಅಲ್ಲ, ಕುರಾನ್, ಬೈಬಲ್, ಬಸವಣ್ಣರ ವಚನ, ನಾರಾಯಣ ಗುರುಗಳ ತತ್ವವನ್ನು ಕೂಡ ಸೇರಿಸಲಿ: ಯು.ಟಿ.ಖಾದರ್ಕರಾವಳಿ

ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವ ಹಿನ್ನೆಲೆ:
ಭಗವದ್ಗೀತೆ ಅಷ್ಟೇ ಅಲ್ಲ, ಕುರಾನ್, ಬೈಬಲ್, ಬಸವಣ್ಣರ ವಚನ, ನಾರಾಯಣ ಗುರುಗಳ ತತ್ವವನ್ನು ಕೂಡ ಸೇರಿಸಲಿ: ಯು.ಟಿ.ಖಾದರ್

ಬಳ್ಳಾರಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಎಲ್ಲಾ ಧರ್ಮಗಳಲ್ಲಿರುವ ಒಳ್ಳೆಯ ಅಂಶಗಳನ್ನೂ ಸೇರಿಸಿ ಮಕ್ಕಳಿಗೆ ಮೌಲಿಕ ಶಿಕ್ಷಣ ಕೊಡಲಿ ಎಂದು ಕಾಂಗ್ರೆಸ್