Latest Posts

Day: March 29, 2022

ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಯೂನಿಟ್ ವತಿಯಿಂದ ಆಧ್ಯಾತ್ಮಿಕ ಮಾಸಿಕ ಮಜ್ಲಿಸುನ್ನೂರ್ ಸಂಗಮ ಹಾಗೂ ಸಯ್ಯಿದುಲ್ ಉಮ್ಮ ಮರ್ಹೂಮ್  ಅಸ್ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅನುಸ್ಮರಣಾ ಕಾರ್ಯಕ್ರಮಕರಾವಳಿ

ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಯೂನಿಟ್ ವತಿಯಿಂದ ಆಧ್ಯಾತ್ಮಿಕ ಮಾಸಿಕ ಮಜ್ಲಿಸುನ್ನೂರ್ ಸಂಗಮ ಹಾಗೂ ಸಯ್ಯಿದುಲ್ ಉಮ್ಮ ಮರ್ಹೂಮ್ ಅಸ್ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅನುಸ್ಮರಣಾ ಕಾರ್ಯಕ್ರಮ

ಹಳೆಯಂಗಡಿ : ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಯೂನಿಟ್ ವತಿಯಿಂದ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮ ಹಾಗೂ ಸಯ್ಯಿದುಲ್ ಉಮ್ಮಾ ಮರ್ಹೂಮ್ ಅಸ್ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅನುಸ್ಮರಣಾ ಕಾರ್ಯಕ್ರಮ
ಲೋಕಾರ್ಪಣೆಗೊಂಡ ಮಂಚಿ ಬಾಲಾಜಿಬೈಲ್ ನೂತನ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ.<br><br>ಇದು ದಾನಿಯೊಬ್ಬರ ಸಹಾಯದಿಂದ ಎಮ್.ಎನ್.ಜಿ ಫೌಂಡೇಷನ್‌ ಸಂಸ್ಥೆ ನಿರ್ಮಿಸಿದ ಮೂರನೇ ಮಸೀದಿಕರಾವಳಿ

ಲೋಕಾರ್ಪಣೆಗೊಂಡ ಮಂಚಿ ಬಾಲಾಜಿಬೈಲ್ ನೂತನ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ.

ಇದು ದಾನಿಯೊಬ್ಬರ ಸಹಾಯದಿಂದ ಎಮ್.ಎನ್.ಜಿ ಫೌಂಡೇಷನ್‌ ಸಂಸ್ಥೆ ನಿರ್ಮಿಸಿದ ಮೂರನೇ ಮಸೀದಿ

ಬಂಟ್ವಾಳ: ನೂತನವಾಗಿ ನಿರ್ಮಿಸಿದ ಮಂಚಿ ಬಾಲಾಜಿಬೈಲ್ ಮಸ್ಜಿದುರ್ರಹ್ಮಾನ್ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ ಲೋಕಾರ್ಪಣೆಗೊಂಡಿತು.ಮಸೀದಿ ಕಟ್ಟಡದ ಉದ್ಘಾಟನೆಯನ್ನು ಸೈಯ್ಯದ್.ಪೂಕುಂಞ ಕೋಯ ತಂಙಳ್ ಉದ್ಯಾವರ ಅವರು ನೆರವೇರಿಸಿದರು