Latest Posts

Day: April 15, 2022

ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ( AIKMCC) ಸುಳ್ಯ ತಾಲ್ಲೂಕು ಸಮಿತಿ ಅಸ್ಥಿತ್ವಕ್ಕೆ : ಅಧ್ಯಕ್ಷರಾಗಿ ಖಲಂದರ್ ಎಲಿಮಲೆ ಆಯ್ಕೆಕರಾವಳಿ

ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ( AIKMCC) ಸುಳ್ಯ ತಾಲ್ಲೂಕು ಸಮಿತಿ ಅಸ್ಥಿತ್ವಕ್ಕೆ : ಅಧ್ಯಕ್ಷರಾಗಿ ಖಲಂದರ್ ಎಲಿಮಲೆ ಆಯ್ಕೆ

ಸುಳ್ಯ : ಬೆಂಗಳೂರು ಕೇಂದ್ರ ಸಮಿತಿಯ ಅಧೀನದಲ್ಲಿ ಬರುವ ( AIKMCC) ಸುಳ್ಯ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ಖಲಂದರ್ ಎಲಿಮಲೆ,ಪ್ರದಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಟರ್ಲಿ,ಕೋಶಾಧಿಕಾರಿಯಾಗಿ ಹಮೀದ್ ಬೆಳ್ಳಾರೆ.