Latest Posts

IPL-2020 ಪಂಧ್ಯಾವಳಿಯ ವೇಳಾಪಟ್ಟಿ ಶುಕ್ರವಾರ 4 ರಂದು ಬಿಡುಗಡೆ – ಸೌರವ್ ಗಂಗೂಲಿ

ಬಹು ನಿರೀಕ್ಷಿತ 2020 ನೇ ಸಾಲಿನ ಐಪಿಎಲ್ ಟಿ -ಟ್ವೆಂಟಿ ಪಂಧ್ಯಾವಳಿ ಈ ಬಾರಿ ಗಲ್ಫ್ ರಾಷ್ಟ್ರವಾದ ಯುಎಇಯಲ್ಲಿ ನಡೆಯಲಿದ್ದು, ಇದುವರೆಗೂ ಬಿಸಿಸಿಐ ಯು ವೇಳಾಪಟ್ಟಿ ಯನ್ನು ಬಿಡುಗಡೆಗೊಳಿಸಿರಲಿಲ್ಲ, ಮಾಧ್ಯಮದೊಂದಿಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿರವರು ವೇಳಾಪಟ್ಟಿ ಬಿಡುಗಡೆ ವಿಳಂಬವಾಗಿದೆ ಎಂಬುವುದು ನಾವು ಅರ್ಥಮಾಡಿಕೊಂಡಿದ್ದೆವೆ, ಇದರ ಸಿಧ್ಧತೆಯು ಅಂತಿಮ ಹಂತದಲ್ಲಿದ್ದು ಶುಕ್ರವಾರ ನಾಲ್ಕರಂದು ಬಿಡುಗೊಡೆಗಡೆಗೊಳಿಸಲಾಗುವುದು ಎಂಬುವುದಾಗಿ ಮಾಹಿತಿ ಹಂಚಿಕೊಂಡರು.