Latest Posts

ಟೋಕಿಯೋ ಒಲಿಂಪಿಕ್ಸ್; ಹಾಕಿಯಲ್ಲಿ ಭಾರತ ಸೆಮಿಫೈನಲ್ ಗೆ ಲಗ್ಗೆ

ಟೋಕಿಯೋ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ನಲ್ಲಿ ಬ್ರಿಟನ್ ಅನ್ನು 3-1ರಿಂದ ಸೋಲಿಸಿದರು.

ಭಾರತದ ಪರವಾಗಿ ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್ ಗೋಲು ಗಳಿಸಿದರು. ಭಾರತ 41 ವರ್ಷಗಳ ನಂತರ ಒಲಿಂಪಿಕ್ ಹಾಕಿ ಸೆಮಿ ತಲುಪಿತು ಅವರು ಕೊನೆಯ ಬಾರಿಗೆ 1980 ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಸೆಮಿಸ್‌ನಲ್ಲಿ ಆಡಿದ್ದರು. ಆಗ ಭಾರತ ಚಿನ್ನ ಗೆದ್ದಿತ್ತು. ಮಲಯಾಳಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದರು.