ಇಂದು ಟೀಂ ಇಂಡಿಯಾದ T20 ಮಾದರಿ ಪಂಧ್ಯಗಳಿಗೆ ರೋಹಿತ್ ಶರ್ಮಾರನ್ನು ನೂತನ ನಾಯಕರನ್ನಾಗಿ ಆಯ್ಕೆ ಮಾಡಿ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಈ ಹಿಂದೆ ನಾಯಕರಾಗಿ ವೀರಾಟ್ ಕೋಹ್ಲಿ ಅದಾಗಲೇ ಟಿ೨೦ ಮಾದರೀಯ ಆಟಕ್ಕೆ ನಾಯಕ ಸ್ಥಾನಕ್ಕೆ ರಾಹಿನಾಮೆ ನೀಡಿದ್ದರು,ನೂತನ ನಾಯಕತ್ವದ ಬಗ್ಗೆ ಹಲವಾರು ಗುಸುಗುಸು ಹಬ್ಬಿದ್ದರು ಕೊನೆಗೂ ನಿರೀಕ್ಷೆಯಂತೆ ರೋಹಿತ್ ಶರ್ಮಾರನ್ನು ಟೀಂ ಇಂಡಿಯಾದ ಟಿ೨೦ ಮಾದರಿಯ ಪಂದ್ಯಗಳಿಗೆ ನಾಯಕರನ್ನಾಗಿ ಆಯ್ಕೆಮಾಡಲಾಗಿದೆ.
ನ್ಯೂಜಿಲ್ಯಾಂಡ್ ವಿರುದ್ಧದ t20 ಸರಣಿಗೆ ಭಾರತ ತಂಡ ಪ್ರಕಟ.
——————
ಇಂದು ಸಭೆ ನಡೆಸಿದ ಬಿಸಿಸಿಐ ಮುಂಬರುವ ನ್ಯೂಜಿಲ್ಯಾಂಡ್ ವಿರುದ್ದದ t20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು ನಾಯಕನಾಗಿ ರೋಹಿತ್ ಶರ್ಮಾ ಹಾಗೂ ಉಪನಾಯಕನಾಗಿ ಕೆ.ಎಲ್ ರಾಹುಲ್ ಆಯ್ಕೆಯಾಗಿದ್ದಾರೆ.
ಉಳಿದಂತೆ ವಿರಾಟ್ ಕೋಹ್ಲಿ,ಬುಮ್ರಾ,ಜಡೇಜ ತಂಡದಲ್ಲಿ ವಿಶ್ರಾಂತಿ ನೀಡಲಾಗಿದ್ದು ಆವೇಶ್ ಖಾನ್,ಹರ್ಶಲ್ ಪಟೇಲ್,ವೆಂಕಟೇಶ್ ಅಯ್ಯರ್ ತಂಡದಲ್ಲಿ ಆಯ್ಕೆಯಾದ ಹೊಸ ಮುಖಗಳು.
ಚಾಹಲ್ ,ರುತುರಾಹ್ ಗಾಯಿಕ್ ವಾಡ್ ತಂಡಕ್ಕೆ ಮರಳಿದ್ದಾರೆ.
ನ್ಯೂಜಿಲ್ಯಾಂಡ್ t20ಸರಣಿಯ ಭಾರತ ತಂಡದ ವಿವರ.
——————+
ರೋಹಿತ್ ಶರ್ಮಾ (ನಾಯಕ),ಕೆ.ಎಲ್ ರಾಹುಲ್(ಉಪನಾಯಕ),
ರುತುರಾಜ್ ಗಾಯಿಕ್ವಾಡ್,ಶ್ರೇಯಸ್ ಅಯ್ಯರ್,ಸೂರ್ಯಕುಮಾರ್ ಯಾದವ್,ರಿಸಬ್ ಪಂಥ್(ವಿ.ಕೀಪರ್),ಇಶನ್ ಕಿಸನ್ (ವಿ.ಕೀಪರ್) ವೆಂಕಟೇಶ್ ಅಯ್ಯರ್,ಚಾಹಲ್,ಆರ್ ಅಶ್ವಿನ್,ಅಕ್ಸರ್ ಪಟೇಲ್,ಅವೇಶ್ ಖಾನ್,ಭುವನೇಶ್ವರ್ ಕುಮಾರ್,ದೀಪಕ್‌ಚಾಹರ್,ಹರ್ಶಲ್ ಪಟೇಲ್,ಮೊಹಮ್ಮದ್ ಶಿರಾಜ್
ಟಿ20 ಮಾದರಿಯ ಪಂಧ್ಯಗಳಿಗೆ ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ
ನ್ಯೂಜಿಲ್ಯಾಂಡ್ ವಿರುದ್ದದ t20 ಸರಣಿಗೆ ಭಾರತೀಯ ತಂಡ ಪ್ರಕಟ,
ವೀರಾಟ್ ಕೋಹ್ಲಿಗೆ ವಿಶ್ರಾಂತಿ.
