Latest Posts

ಮೈದಾನದಲ್ಲೇ ಕುಸಿದು ಬಿದ್ದ ಇಬ್ಬರು ವೆಸ್ಟ್ ಇಂಡೀಸ್ ಕ್ರಿಕೆಟಿಗರು; ಪಂದ್ಯಾಟವನ್ನು ಮುಂದುವರಿಸಿದ ಬಗ್ಗೆ ವ್ಯಾಪಕ ಆಕ್ರೋಶ

ಆಂಟಿಗುವಾ: ವೆಸ್ಟ್ ಇಂಡೀಸ್‌ನ ಇಬ್ಬರು ಮಹಿಳಾ ಕ್ರಿಕೆಟಿಗರು ಪಂದ್ಯವೊಂದರಲ್ಲಿ ಕೇವಲ ಹತ್ತು ನಿಮಿಷಗಳೆಡೆಯಲ್ಲಿ ನೆಲಕ್ಕೆ ಕುಸಿದಿದ್ದಾರೆ.

ಪಾಕಿಸ್ತಾನ ವಿರುದ್ಧದ ಎರಡನೇ ಟ್ವೆಂಟಿ -20 ಪಂದ್ಯದ ಸಮಯದಲ್ಲಿ, ಚಿನೆಲ್ಲಿ ಹೆನ್ರಿ ಮತ್ತು ಚೆಡಿಯನ್ ನೇಷನ್ 10 ನಿಮಿಷಗಳ ಅಂತರದಲ್ಲಿ ಕುಸಿದುಬಿದ್ದರು.

ಮೈದಾನದಲ್ಲೇ ಕುಸಿದು ಬಿದ್ದ ಇಬ್ಬರು ವೆಸ್ಟ್ ಇಂಡೀಸ್ ಕ್ರಿಕೆಟಿಗರು; ಪಂದ್ಯಾಟವನ್ನು ಮುಂದುವರಿಸಿದ ಬಗ್ಗೆ ವ್ಯಾಪಕ ಆಕ್ರೋಶ https://t.co/OPpyWvZaor