Latest Posts

ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ 2ನೇ ವಾರ್ಡ್ ಮತ್ತು 3ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಭರ್ಜರಿ ಜಯ :ಎಸ್.ಡಿ.ಪಿ.ಐ ಗೆ ತೀವ್ರ ಮುಖಬಂಗ

ಹಳೆಯಂಗಡಿ : ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಡಿ.22ರಂದು ನಡೆದ ಚುನಾವಣೆಯ ಫಲಿತಂಶಾ ಇಂದು ಪ್ರಕಟವಾಗಿದ್ದು ಹಳೆಯಂಗಡಿಯ ಇಂದಿರಾನಗರ 2ನೇ ವಾರ್ಡ್ ನಲ್ಲಿ ಕಳೆದ 20 ವರ್ಷ ಗಳಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಅಬ್ದುಲ್ ಖಾದರ್ ಇಂದಿರಾನಗರ ಮತ್ತೆ 5ನೇ ಬಾರಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಹಳೆಯಂಗಡಿ ವ್ಯಾಪ್ತಿಯಲ್ಲಿ ಜಯಗಳಿಸಿದ ಕಾಂಗ್ರೆಸ್ ಆರು ಅಭ್ಯರ್ಥಿ ಗಳು

ಹಳೆಯಂಗಡಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಆರು ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಾಗಿತ್ತು ಆರರಲ್ಲಿ ಆರನ್ನು ತನ್ನದಾಗಿಸಿಕೊಂಡ ಕಾಂಗ್ರೆಸ್ 2ನೇ ವಾರ್ಡ್ ಮತ್ತು 3ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ ಎಂದು ಅಹ್ಮದ್ ಕಬೀರ್ ಸಾಗ್ ಪೀಪಲ್ಸ್ ವಿಷಿಯನ್ ಗೆ ತಿಳಿಸಿದ್ದಾರೆ.