Latest Posts

ಗೂಡಿನಬಳಿ ಕಾಂಗ್ರೆಸ್ ಘ ಟಕದ ವತಿಯಿಂದ ಉಚಿತ ಆ ರೋಗ್ಯ ತಪಾಸಣಾ ಶಿಬಿರಕ್ಕೆ ಮಾಜಿ ಸಚಿವ ಬಿ‌.ರಮಾನಾಥ ರೈ ಚಾಲನೆ

ಪಾಣೆಮಂಗಳೂರು: ಗೂಡಿನಬಳಿ ವಲಯ ಕಾಂಗ್ರೆಸ್ ಘಟಕದ ವತಿಯಿಂದ ಯೋನಪೋಯ ಆಯುರ್ವೇದ ವೈದ್ಯಕೀಯ ಕಾ ಲೇಜು ಮತ್ತು ಲೀ ಅಪ್ಪಿಕೋ ಅ ತ್ತಾವರ ,ಮಂಗಳೂರು ಇವರ ಸ ಹಯೋಗದೊಂದಿಗೆ ಉಚಿತ ಆ ರೋಗ್ಯ ತಪಾಸಣಾ ಶಿಬಿರಕ್ಕೆ ಗೂಡಿನಬಳಿ ಸಮುದಾಯ ಭವನದಲ್ಲಿ ಮಾಜಿ ಸಚಿವ ರಮಾ ನಾಥ ರೈಯವರು ಚಾಲನೆ ನೀಡಿ ದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂ ಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ,ಪುರಸಭಾ ಉಪಾ ಧ್ಯಕ್ಷರಾದ ಶ್ರೀ ಜೇಸಿಂತ ಡಿ’ಸೋ ಜ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅ ಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀ ಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಮಾಜಿ ಎಪಿ ಎಂಸಿ ಅಧ್ಯಕ್ಷರಾದ ಪದ್ಮನಾಭ ರೈ, ಪುರಸಭಾ ಸದ ಸ್ಯರಾದ ಲೋಲಾಕ್ಷ ಶೆಟ್ಟಿ, ಪಾಣೆ ಮಂಗ ಳೂರು ಮಹಿಳಾ ಕಾಂಗ್ರೆಸ್ ಅ ಧ್ಯಕ್ಷರಾದ ಶ್ರೀ ಜಯಂತಿ ವಿ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯ ಕ್ಷರಾದ ಇಬ್ರಾಹಿಂ ನವಾಝ್ ಬಡಕಬೈಲು, ಪಾಣೆ ಮಂಗಳೂ ರು ಬ್ಲಾಕ್ ಕಾಂಗ್ರೆಸ್ ಅಲ್ಪಸಂ ಖ್ಯಾತ ಘಟಕದ ಅಧ್ಯಕ್ಷ ರಾದ ಅರ್ಷಾದ್ ಸರವು, ವಲಯ ಅಧ್ಯಕ್ಷರಾದ ರಝಾಕ್ ಟಿ. ಯುವ ಕಾಂಗ್ರೆಸ್ ಬೂತ್ ಅಧ್ಯ ಕ್ಷರಾದ ಅಮೀನ್ , ರಿಝ್ವಾನ್ ಮೊದಲಾದವರು ಉಪಸ್ಥಿತರಿ ದ್ದರು.