ಭೋಪಾಲ್: ಆನೆಯ ಮೇಲೆ ಕುಳಿತು ಯೋಗ ಮಾಡುವಾಗ ಬಾಬಾ ರಾಮದೇವ್ ಕೆಳಗೆ ಬಿದ್ದಿದ್ದಾರೆ . ಈ ಘಟನೆ ಸೋಮವಾರ ಮಥುರಾದ ಮಹವನ ರಾಮನರೇತಿ ಆಶ್ರಮದಲ್ಲಿ ನಡೆದಿದೆ.
Vairal Video
ಆನೆಯ ಮೇಲೆ ಯೋಗ ಮಾಡುತ್ತಿದ್ದ ರಾಮದೇವ್, ಏಕಾಗ್ರತೆ ಕಳೆದುಕೊಂಡು ಆನೆ ಚಲಿಸುತ್ತಿದ್ದಂತೆ ಕೆಳಗೆ ಬಿದ್ದರು. ರಾಮ್‌ದೇವ್ ನೆಲಕ್ಕೆ ಬಿದ್ದಾಗ ನಗುವುದನ್ನು ಸಹ ವಿಡಿಯೋ ತೋರಿಸುತ್ತದೆ. ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ