ಮಂಗಳೂರು : ಎ.ಐ.ಕೆ.ಎಂ.ಸಿ.ಸಿ. ಮಂಗಳೂರು ಇದರ ಉದ್ಘಾಟನೆ ಕಾರ್ಯಕ್ರಮ ವು ಸಯ್ಯದ್ ಆಫ್ಹಂ ತಂಙಳ್ ರವರ ದುಃಆ ಕ್ಕೆ ನೇತೃತ್ವ ನೀಡಿದರು. ಬಹುಮಾನ್ಯರಾದ ಎಂ.ಕೆ ನೌಶಾದ್ ಇವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ ಸೈಫುಲ್ಲಾಹ್ ತಂಙಳ್ ಕಾರ್ಯಕ್ರಮದ ಉದ್ಘಾಟಿಸಿ ಎ.ಐ.ಕೆ.ಎಂ.ಸಿ.ಸಿ ಇದರ ಕಾರ್ಯ ಚಟುವಟಿಕೆ ಗಳ ಕುರಿತು ವಿಷಯ ಮಂಡಿಸಿದರು. ಕಾರ್ಯಕ್ರಮ ದಲ್ಲಿ ಡಾ.ಸಾಫೀಲ್ ಐ.ಕೆ,ಸಿದ್ದೀಕ್ ತಲಪಾಡಿ, ಸಿದ್ದೀಕ್ ಮಂಜೇಶ್ವರ್, ಅಶ್ರಫ್ ಪಿ.ವಿ, ರಹೀಮ್ ಚಾವಶೇರಿ ಅಶಂಸೆ ಭಾಷಣ ನಡೆಸಿದರು. ಕಾರ್ಯಕ್ರಮ ದಲ್ಲಿ ಎ.ಐ.ಕೆ.ಎಂ.ಸಿ.ಸಿ ಕಾರ್ಯದರ್ಶಿ ಬಹುಮಾನ್ಯರಾದ ಉಸ್ತಾದ್ ರಫೀಕ್ ಮೌಲವಿ ಎ.ಐ.ಕೆ.ಎಂ.ಸಿ.ಸಿ ಇದರ ಕಾರ್ಯ ವೈಖರಿಗಳ ಕುರಿತು ಸವಿಸ್ತಾರವಾಗಿ ವಿಷಯ ಮಂಡಿಸಿದರು.


ಎ.ಐ.ಕೆ.ಎಂ.ಸಿ.ಸಿ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾ ಸಮಿತಿ 2021- 22ನೇ ನೂತನ ಸಾಲಿನ ಸಮಿತಿಯ ರಚನೆಯು ಬಹುಮಾನ್ಯರಾದ ಎಂ.ಕೆ ನೌಶಾದ್ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಅಧ್ಯಕ್ಷರಾಗಿ : ಸಲೀಮ್ ಹಂಡೆಲ್, ಕಾರ್ಯದರ್ಶಿ ಯಾಗಿ : ಸಯ್ಯದ್ ಆಫ್ಹಾಂ ತಂಙಳ್ ಕೋಶಧಿಕಾರಿಯಾಗಿ : ಇಬ್ರಾಹಿಂ ಹಾಜಿ ಸುಳ್ಯ
ಉಪಾಧ್ಯಕ್ಷರುಗಳು:
ಉಸ್ಮಾನ್ ಅಬ್ದುಲ್ಲಾ ಸೂರಿಂಜೆ
ಅಜರ್ ಕೊಡುನಗೈ
ಅರಿಫ್ ಬಡಕಬೈಲ್ ಕೈಕಂಬ
ಪಿ. ಎಂ ಅಶ್ರಫ್ ಪುತ್ತೂರು
ಉಬೈದುಲ್ಲ ವಿಟ್ಲ


ಜೊತೆ ಕಾರ್ಯದರ್ಶಿಗಳು:
ಇಂತಿಯಾಜ್ ತೋಡರ್
ಉಸ್ಮಾನ್ ಸಗ್ ಸುರತ್ಕಲ್
ಅಬ್ದುಲ್ ಸಮದ್ ಜೆಪ್ಪು ಮಂಗಳೂರು ನಗರ
ಹಮೀದ್ ಬೆಳ್ಳಾರೆ
ಆರ್ಷದ್ ಸರವು ವಿಟ್ಲ
ಮೆಡಿಕಲ್ ವಿಂಗ್ ಇಂಚಾರ್ಜ್:
DR ಶಾಫಿಲ್ ಐಕೆ ಎಂ.ಬಿ.ಬಿ.ಎಸ್. ಎಂ.ಡಿ
ಪಾರ್ಟ್ನರ್:
ಸಿದ್ದೀಕ್ ತಲಪಾಡಿ
ಹನೀಫ್ ಎಚ್.ಎಂ.ಟಿ ತೋಡರ್
ಹೈದರ್ ಕಳಂಜ
ಮಾಧ್ಯಮ ಕಾರ್ಯದರ್ಶಿ:
ತಾಜುದೀನ್ ಟರ್ಲಿ ಕಲ್ಲುಗುಂಡಿ
ತ್ವಯ್ಯಿಬ್ ಫೈಝಿ ಬೊಳ್ಳೂರು
ಸಾಮಾಜಿಕ ಮಾಧ್ಯಮ ವಿಭಾಗ:
ಶಂಸುದ್ದಿನ್ ಎ.ಎಂ ಅರಂತೋಡು
ಕೆ.ಎಂ ಮುಸ್ತಫಾ ಮಲಾರ್ ರವರನ್ನು ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ತ್ವಯ್ಯಿಬ್ ಫೈಝಿ ಸ್ವಾಗತಿಸಿ, ವಂದಿಸಿದರು